     ಮೂಲದೊಡನೆ ಪರಿಶೀಲಿಸಿ

ಗುಪ್ತಲೇಖ ಶಾಸ್ತ್ರ
ರಹಸ್ಯ ಸಮಾಚಾರಗಳ ರಚನೆ ಮತ್ತು ರವಾನೆಯಲ್ಲಿ ಬಳಸುವ ವಿಧಾನಗಳ ಅಧ್ಯಯನ (ಕ್ರಿಪ್ಟಾಲಜಿ). ನಾವು ಕಳಿಸಬೇಕೆಂದಿರುವ ಸಂದೇಶ ಉದ್ದಿಷ್ಟ ವ್ಯಕ್ತಿಯ ಹೊರತು ಬೇರೆ ಯಾರಿಗೂ ದೊರೆಯಬಾರದು ಮತ್ತು ಅರ್ಥವಾಗಬಾರದು ಎನ್ನುವುದು ಇಲ್ಲಿನ ಉದ್ದೇಶ. ಆದ್ದರಿಂದ ಗುಪ್ತ ಲೇಖಶಾಸ್ತ್ರದಲ್ಲಿ ಮೂರು ಪ್ರಧಾನ ಹಂತಗಳನ್ನು ಗುರುತಿಸಬಹುದು : 
1 ಸಹಜ ಭಾಷೆಯಲ್ಲಿರುವ ಮಾಹಿತಿಯನ್ನು ಗುಪ್ತ ಭಾಷೆಗೆ ಪರಿವರ್ತಿಸುವುದು.
2 ಗುಪ್ತಭಾಷೆಯನ್ನು ಗುರಿಗೆ ಪ್ರೇಷಿಸುವುದು.
3 ಗುಪ್ತಭಾಷೆಯಲ್ಲಿರುವ ಮಾಹಿತಿಯನ್ನು ಸಹಜ ಭಾಷೆಗೆ ಪರಿವರ್ತಿಸುವುದು.
ಎರಡನೆಯ ಹಂತ ಮುಖ್ಯವಾಗಿ ಯಂತ್ರ ಮತ್ತು ತಂತ್ರ ವಿಜ್ಞಾನಗಳಿಗೆ ಸಂಬಂಧಿಸಿದ್ದಾದ್ದರಿಂದ ಪ್ರಸಕ್ತ ಲೇಖನದಲ್ಲಿ ಅದನ್ನು ವ್ಯಾಪಕವಾಗಿ ಚರ್ಚಿಸಿಲ್ಲ.

ಸಹಜ ಭಾಷೆಯನ್ನು ಗುಪ್ತಭಾಷೆಗೆ ತಾತ್ತ್ವಿಕವಾಗಿ ಎರಡು ಭಿನ್ನ ರೀತಿಗಳಲ್ಲಿ ಪರಿವರ್ತಿಸಬಹುದು : ಒಂದು, ಗೂಢಲಿಪಿಲೇಖನ (ಎನ್‍ಸೈಫರಿಂಗ್); ಎರಡು, ಸಂಕೇತೀಕರಣ (ಎನ್‍ಕೋಡಿಂಗ್). ಹೀಗೆ ಲಭಿಸಿದ ಗುಪ್ತ ಭಾಷೆಗಳನ್ನು ಸಹಜ ಭಾಷೆಗಳಿಗೆ ಪರಿವರ್ತಿಸುವ ಕ್ರಿಯೆಗಳಿಗೆ ಅನುಕ್ರಮವಾಗಿ ಗೂಢಲಿಪಿವಾಚನ (ಡೀಸೈಫರಿಂಗ್) ಮತ್ತು ವಿಸಂಕೇತೀಕರಣ (ಡೀಕೋಡಿಂಗ್) ಎಂದು ಹೆಸರು.

ಗೂಢಲಿಪಿ : ಇದರಲ್ಲಿ ಮೂಲ ಸಂದೇಶದ ಒಂದೊಂದು ಅಕ್ಷರಕ್ಕೂ ಸಂವಾದಿಯಾಗಿ ಇನ್ನೊಂದು ಅಕ್ಷರವೊ ಪ್ರತೀಕವೊ ಇರುತ್ತದೆ. ಅತ್ಯಂತ ಸರಳ ಉದಾಹರಣೆ ಎಂದರೆ ಅಕ್ಷರಗಳ ಸ್ಥಾನಾಂತರಣ :
	ಂ(ಐ				ಎ(U			S(ಆ
	ಃ(ಒ				ಏ(ಗಿ			ಖಿ(ಇ
	ಅ(ಓ				ಐ(W			U(ಈ
	ಆ(ಔ				ಒ(ಘಿ 			ಗಿ(ಉ
	ಇ(P				ಓ(ಙ			W(ಊ
	ಈ(ಕಿ				ಔ(Z			ಘಿ(I
	ಉ(ಖ				P(ಂ			ಙ(ಎ
	ಊ(S				ಕಿ(ಃ			Z(ಏ
	I(ಖಿ				ಖ(ಅ

ಸಹಜ ಭಾಷೆಯಲ್ಲಿ
	ಔPಇಓ WಇSಖಿಇಖಓ ಈಖಔಓಖಿ
ಎಂದು ಇರುವ ಸಂದೇಶವನ್ನು ಮೇಲಿನ ಸೂತ್ರಾನುಸಾರ ಗೂಢಲಿಪಿಲೇಖಿಸಿದರೆ
	Z ಂ P ಙ ಊ P ಆ ಇ P ಅ ಙ ಕಿ ಅ Z ಙ ಇ 
ಎಂದಾಗುತ್ತದೆ. ಈ ಗೂಢ ಲಿಪೀಕೃತ ಸಂದೇಶವನ್ನು ಪಡೆದವನು ಇದನ್ನು ಓದಬೇಕಾದರೆ ಗೂಢಲಿಪಿಲೇಖನದ ಸೂತ್ರವನ್ನು ಅರಿತಿರಬೇಕಾದದ್ದು ಅಗತ್ಯ. ಅದು ಹೀಗಿದೆ:
	ಂ(P				ಎ(ಙ			S(ಊ
	ಃ(ಕಿ				ಏ(Z			ಖಿ(I
	ಅ(ಖ				ಐ(ಂ			U(ಎ
	ಆ(S				ಒ(ಃ			ಗಿ(ಏ
	ಇ(ಖಿ				ಓ(ಅ			W(ಐ
	ಈ(U				ಔ(ಆ			ಘಿ(ಒ
	ಉ(ಗಿ				P(ಇ			ಙ(ಓ
	ಊ(W				ಕಿ(ಈ			Z(ಔ
	I(ಘಿ				ಖ(ಉ

ಇದರ ಅನುಸಾರ ಮೇಲಿನ ಗುಪ್ತಸಂದೇಶವನ್ನು ಮಾಡಿದರೆ ಮೂಲ ಸಂದೇಶ ಲಭಿಸುತ್ತದೆ.
	ಅಕ್ಷರಗಳ ಸ್ಥಾನಾಂತರಣದಲ್ಲಿ ಸಂಕೀರ್ಣ ಕ್ರಮಗಳನ್ನು ಅನುಸರಿಸಬಹುದು. 
	ಗೂಢಲಿಪಿಲೇಖನದಲ್ಲಿ ಇನ್ನೊಂದು ವಿಧಾನವೆಂದರೆ ಸೂತ್ರಪದದ ಮೂಲಕ ಪರವರ್ತನೆ. ಸೂತ್ರಪದದ ಆಯ್ಕೆ ಸ್ವೇಚ್ಛೆಯಂತೆ. ಆದರೆ ಅದು ಖಚಿತವಾಗಿ ಗೂಢಲಿಪಿಲೇಖಕನಿಗೂ ಗೂಢಲಿಪಿವಾಚಕನಿಗೂ ತಿಳಿದಿರಲೇಬೇಕು. ಉದಾರಹರಣೆಗೆ ಃUಐಐಆಔZಇಖ ಎನ್ನುವುದು ಸೂತ್ರಪದವೆಂದೂ ಆಇಒಔಐISಊ ಃಖIಆಉಊಇ ಓUಒಃಇಖ Sಇಗಿಇಓ ಸಂದೇಶವೆಂದೂ ಭಾವಿಸೋಣ. ಈ ಸಂದೇಶವನ್ನು ಗೂಢಲಿಪಿಲೇಖಿಸುವಾಗ ಅನುಸರಿಸಬೇಕಾದ ಹಂತಗಳನ್ನು ಮುಂದೆ ಬರೆದಿದೆ.
	1 ಸೂತ್ರವನ್ನು ಮೊದಲು ಬರೆದು ಅದರ ಅಕ್ಷರಗಳಿಗೆ ಅಕ್ಷರಗಳಿಗೆ ಅಕ್ಷರಮಾಲೆಯಲ್ಲಿ ಸಾಪೇಕ್ಷವಾಗಿ ಇರುವ ಸ್ಥಾನಗಳನ್ನು ಸಂಖ್ಯೆಗಳಿಂದ ಸೂಚಿಸಬೇಕು. ಆದ್ದರಿಂದ ಃ1, ಆ2 ಇತ್ಯಾದಿ ಆಗುತ್ತದೆ. ಐ ಎರಡು ಸಲ ಬರುವುದರಿಂದ ಮೊದಲನೆಯ ಐ ಗೆ 4ನ್ನೂ ಎರಡನೆಯ ಐ ಗೆ 5ನ್ನೂ ಹೊಂದಿಸಲಾಗಿದೆ.
			ಃ U ಐ ಐ ಆ ಔ Z ಇ ಖ  
			1 8  4 5 2 6 9 3 7   
	2 ಸಂದೇಶವನ್ನು ಸೂತ್ರಪದದ ಅಡಿಯಲ್ಲಿ ಮುಂದೆ ತೋರಿಸಿರುವಂತೆ ಬರೆಯಬೇಕು.
ಃ
1
U
8
ಐ
4
ಐ
5
ಆ
2
ಔ
6
Z
9
ಇ
3
ಖ
7

ಆ
ಖ
ಇ
ಇ
I
ಖ
ಒ
ಆ
S
ಔ
ಉ
ಇ
ಐ
ಇ
ಗಿ
I
ಓ
ಇ
S
U
ಓ
ಊ
ಒ
ಃ
ಃ

3 ನೀಟಸಾಲುಗಳ ಸಂಖ್ಯಾನುಸಾರ ಅಕ್ಷರಗಳನ್ನು ಪುನಃ ಜೋಡಿಸಬೇಕು. ಎಂದರೆ 1ನೆಯ ನೀಟಸಾಲಿನ ಆ, ಖ, ಇ ಮೊದಲು 2ನೆಯದರ ಐ. ಇ. ಗಿ. ತರುವಾಯ ಇತ್ಯಾದಿ. ಸಾಮಾನ್ಯವಾಗಿ ಇವನ್ನು ಐದೈದು ಅಕ್ಷರಗಳ ಗುಂಪುಗಳಾಗಿ ಜೋಡಿಸುವುದು ವಾಡಿಕೆ. ಗೂಢಲಿಪಿಯಲ್ಲಿ ಲೇಖಿತವಾದ ಸಂದೇಶ ಈ ಕೆಳಗಿನಂತಿದೆ:

			ಆಖಇಐಇ ಗಿಊಒಒಆ  SಔಉಇI ಓಇಃಃಇ IಖSUಓ

ಈ ಗೂಢ ಸಂದೇಶವನ್ನು ವಾಚಿಸಬೇಕಾದರೆ ಮೊದಲು ಹಂತದ 1ರಲ್ಲಿ ತೋರಿಸಿರುವಂತೆ ಸೂತ್ರಪದ-ಸಂಖ್ಯೆಯೆಗಳ ಒಂದು ಯಾದಿಯನ್ನು ತಯಾರಿಸಬೇಕು. ಪ್ರಸಕ್ತ ಗೂಢ ಸಂದೇಶದಲ್ಲಿ 25 ಅಕ್ಷರಗಳಿವೆ. ಆದ್ದರಿಂದ ಯಾದಿಯಲ್ಲಿ ಇವನ್ನು ಹಂಚುವಾಗಿ ಕೊನೆಯ ಎರಡು ನೀಟಸಾಲುಗಳಲ್ಲಿ (3 ಮತ್ತು 7)ಎರಡೆರಡೇ ಅಕ್ಷರಗಳು, ಉಳಿದವುಗಳಲ್ಲಿ ಮೂರು ಮೂರು ಅಕ್ಷರಗಳು ಇರತಕ್ಕದ್ದು ಎಂಬುದನ್ನು ಗಮನಿಸಬೇಕು. ಈ ಪ್ರಕಾರ ಗೂಢಸಂದೇಶದ ಅಕ್ಷರಗಳನ್ನು ನೀಟಸಾಲುವಾರು ವಿತರಣೆ ಮಾಡಿದಾಗ ಮೂಲ ಸಂದೇಶವನ್ನು ಕ್ಷಿತಿಜೀಯವಾಗಿ ಓದಬಹುದು.
	ಸೂತ್ರಪದದಲ್ಲಿ ಇಂತಿಷ್ಟೇ ಅಕ್ಷರಗಳಿರಬೇಕೆಂದೇನೂ ನಿಯಮವಿಲ್ಲ. ಒಂದೇ ಸೂತ್ರಪದದಿಂದ ಇಲ್ಲವೇ ಬೇರೆ ಬೇರೆ ಸೂತ್ರಪದಗಳಿಂದ ಒಂದು ಸಂದೇಶವನ್ನು ಹಲವಾರು ಬಾರಿ ಗೂಢಲಿಪಿಲೇಖಿಸಬಹುದು. ಇಂಥ ಒಂದು ಉದಾಹರಣೆಯ್ನು ಮುಂದೆ ಬರೆದಿದೆ.
ಮೂಲ ಸಂದೇಶ: Sಖಿಂಖಖಿ ಃಙ ಖಿಔಆಂಙS ಆಇಅಅಂಓ ಕಿUಇಇಓ  ಮೊದಲನೆಯ ಸೂತ್ರ ಪದ: PಐಇಂSಂಓಖಿ
			
P
6
ಐ
4
ಇ
3
ಂ
1 
S
7
ಂ
2
ಓ
5
ಖಿ
8

S
ಔ
ಅ
ಖಿ
ಆ
ಂ
ಂ
ಂ
ಓ
ಖ
ಙ
ಕಿ
ಖಿ
S
U
ಗಿ
ಇ
ಇ
ಖಿ
ಅ
ಓ

	ಗೂಢ ಸಂದೇಶ: ಖಙಕಿಃಆ ಇಂಂಓಖಿ ಆಂಙಇಇ SಔಅಖಿS Uಖಿಅಓ ಎರಡನೆಯ ಸೂತ್ರ ಪದ: ಗಿISಊಖಂಒ
		
ಗಿ
7
I
2
S
6
ಊ
3
ಖ
5
ಂ
1
ಒ
4

ಖ
ಂ
ಇ ಖಿ
ಙ
ಓ 
S
ಅ
ಕಿ
ಖಿ
ಔ
ಓ 
ಃ
ಆ
ಅ
ಆ
ಂ
ಖಿ

ಇ
ಙ
S

ಂ
ಇ
U

	ಗೂಢ ಸಂದೇಶ: ಇ ಙ S ಙ ಓ  S ಅ ಃ ಆ ಅ ಂ ಇ U ಆ ಂ  ಖಿ ಕಿ ಖಿ ಔ ಓ  ಖ ಂ ಇ ಖಿ

ಗೂಢಲಿಪಿಲೇಖನದಲ್ಲಿ ಮೂರನೆಯ ಒಂದು ವಿಧಾನವುಂಟು. ಇದರಲ್ಲಿ ಇಂಗ್ಲಿಷ್ ಅಕ್ಷರ ಮಾಲೆಯನ್ನು ಮುಂದೆ ತೋರಿಸಿರುವಂತೆ ಚೌಕಾಕಾರದಲ್ಲಿ ಅಳವಡಿಸಬೇಕು. ಈ ಅಕ್ಷರ ಚೌಕ ಗೂಢಲಿಪಿಲೇಖನಿಗೂ ವಾಚಕನಿಗೂ ಮೂಲಾಧಾರ.
ಅಕ್ಷರ ಚೌಕ
 
ಂ
ಃ
ಅ
ಆ
ಇ
ಈ
ಉ
ಊ
I
ಎ
ಏ
ಐ
ಒ
ಓ
ಔ
P
ಕಿ
ಖ
S
ಖಿ
U
ಗಿ
W
ಘಿ
ಙ
Z

ಂ
ಂ
ಃ
ಅ
ಆ
ಇ
ಈ
ಉ
ಊ
I
ಎ
ಏ
ಐ
ಒ
ಓ
ಔ
P
ಕಿ
ಖ
S
ಖಿ
U
ಗಿ
W
ಘಿ
ಙ
Z

ಃ
ಃ
ಅ
ಆ
ಇ
ಈ
ಉ
ಊ
I
ಎ
ಏ
ಐ
ಒ
ಓ
ಔ
P
ಕಿ
ಖ
S
ಖಿ
U
ಗಿ
W
ಘಿ
ಙ
Z
ಂ

ಅ
ಅ
ಆ
ಇ
ಈ
ಉ
ಊ
I
ಎ
ಏ
ಐ
ಒ
ಓ
ಔ
P
ಕಿ
ಖ
S
ಖಿ
U
ಗಿ
W
ಘಿ
ಙ
Z
ಂ
ಃ

ಆ
ಆ
ಇ
ಈ
ಉ
ಊ
I
ಎ
ಏ
ಐ
ಒ
ಓ
ಔ
P
ಕಿ
ಖ
S
ಖಿ
U
ಗಿ
W
ಘಿ
ಙ
Z
ಂ
ಃ
ಅ

ಇ
ಇ
ಈ
ಉ
ಊ
I
ಎ
ಏ
ಐ
ಒ
ಓ
ಔ
P
ಕಿ
ಖ
S
ಖಿ
U
ಗಿ
W
ಘಿ
ಙ
Z
ಂ
ಃ
ಅ
ಆ

ಈ
ಈ
ಉ
ಊ
I
ಎ
ಏ
ಐ
ಒ
ಓ
ಔ
P
ಕಿ
ಖ
S
ಖಿ
U
ಗಿ
W
ಘಿ
ಙ
Z
ಂ
ಃ
ಅ
ಆ
ಇ

ಉ
ಉ
ಊ
I
ಎ
ಏ
ಐ
ಒ
ಓ
ಔ
P
ಕಿ
ಖ
S
ಖಿ
U
ಗಿ
W
ಘಿ
ಙ
Z
ಂ
ಃ
ಅ
ಆ
ಇ
ಈ

ಊ
ಊ
I
ಎ
ಏ
ಐ
ಒ
ಓ
ಔ
P
ಕಿ
ಖ
S
ಖಿ
U
ಗಿ
W
ಘಿ
ಙ
Z
ಂ
ಃ
ಅ
ಆ
ಇ
ಈ
ಉ

I
I
ಎ
ಏ
ಐ
ಒ
ಓ
ಔ
P
ಕಿ
ಖ
S
ಖಿ
U
ಗಿ
W
ಘಿ
ಙ
Z
ಂ
ಃ
ಅ
ಆ
ಇ
ಈ
ಉ
ಊ

ಎ
ಎ
ಏ
ಐ
ಒ
ಓ
ಔ
P
ಕಿ
ಖ
S
ಖಿ
U
ಗಿ
W
ಘಿ
ಙ
Z
ಂ
ಃ
ಅ
ಆ
ಇ
ಈ
ಉ
ಊ
I

ಏ
ಏ
ಐ
ಒ
ಓ
ಔ
P
ಕಿ
ಖ
S
ಖಿ
U
ಗಿ
W
ಘಿ
ಙ
Z
ಂ
ಃ
ಅ
ಆ
ಇ
ಈ
ಉ
ಊ
I
ಎ

ಐ
ಐ
ಒ
ಓ
ಔ
P
ಕಿ
ಖ
S
ಖಿ
U
ಗಿ
W
ಘಿ
ಙ
Z
ಂ
ಃ
ಅ
ಆ
ಇ
ಈ
ಉ
ಊ
I
ಎ
ಏ

ಒ
ಒ
ಓ
ಔ
P
ಕಿ
ಖ
S
ಖಿ
U
ಗಿ
W
ಘಿ
ಙ
Z
ಂ
ಃ
ಅ
ಆ
ಇ
ಈ
ಉ
ಊ
I
ಎ
ಏ
ಐ

ಓ
ಓ
ಔ
P
ಕಿ
ಖ
S
ಖಿ
U
ಗಿ
W
ಘಿ
ಙ
Z
ಂ
ಃ
ಅ
ಆ
ಇ
ಈ
ಉ
ಊ
I
ಎ
ಏ
ಐ
ಒ

ಔ
ಔ
P
ಕಿ
ಖ
S
ಖಿ
U
ಗಿ
W
ಘಿ
ಙ
Z
ಂ
ಃ
ಅ
ಆ
ಇ
ಈ
ಉ
ಊ
I
ಎ
ಏ
ಐ
ಒ
ಓ

P
P
ಕಿ
ಖ
S
ಖಿ
U
ಗಿ
W
ಘಿ
ಙ
Z
ಂ
ಃ
ಅ
ಆ
ಇ
ಈ
ಉ
ಊ
I
ಎ
ಏ
ಐ
ಒ
ಓ
ಔ

ಕಿ
ಕಿ
ಖ
S
ಖಿ
U
ಗಿ
W
ಘಿ
ಙ
Z
ಂ
ಃ
ಅ
ಆ
ಇ
ಈ
ಉ
ಊ
I
ಎ
ಏ
ಐ
ಒ
ಓ
ಔ
P

ಖ
ಖ
S
ಖಿ
U
ಗಿ
W
ಘಿ
ಙ
Z
ಂ
ಃ
ಅ
ಆ
ಇ
ಈ
ಉ
ಊ
I
ಎ
ಏ
ಐ
ಒ
ಓ
ಔ
P
ಕಿ

S
S
ಖಿ
U
ಗಿ
W
ಘಿ
ಙ
Z
ಂ
ಃ
ಅ
ಆ
ಇ
ಈ
ಉ
ಊ
I
ಎ
ಏ
ಐ
ಒ
ಓ
ಔ
P
ಕಿ
ಖ

ಖಿ
ಖಿ
U
ಗಿ
W
ಘಿ
ಙ
Z
ಂ
ಃ
ಅ
ಆ
ಇ
ಈ
ಉ
ಊ
I
ಎ
ಏ
ಐ
ಒ
ಓ
ಔ
P
ಕಿ
ಖ
S

U
U
ಗಿ
W
ಘಿ
ಙ
Z
ಂ
ಃ
ಅ
ಆ
ಇ
ಈ
ಉ
ಊ
I
ಎ
ಏ
ಐ
ಒ
ಓ
ಔ
P
ಕಿ
ಖ
S
ಖಿ

ಗಿ
ಗಿ
W
ಘಿ
ಙ
Z
ಂ
ಃ
ಅ
ಆ
ಇ
ಈ
ಉ
ಊ
I
ಎ
ಏ
ಐ
ಒ
ಓ
ಔ
P
ಕಿ
ಖ
S
ಖಿ
U

W
W
ಘಿ
ಙ
Z
ಂ
ಃ
ಅ
ಆ
ಇ
ಈ
ಉ
ಊ
I
ಎ
ಏ
ಐ
ಒ
ಓ
ಔ
P
ಕಿ
ಖ
S
ಖಿ
U
ಗಿ

ಘಿ
ಘಿ
ಙ
Z
ಂ
ಃ
ಅ
ಆ
ಇ
ಈ
ಉ
ಊ
I
ಎ
ಏ
ಐ
ಒ
ಓ
ಔ
P
ಕಿ
ಖ
S
ಖಿ
U
ಗಿ
W

ಙ
ಙ
Z
ಂ
ಃ
ಅ
ಆ
ಇ
ಈ
ಉ
ಊ
I
ಎ
ಏ
ಐ
ಒ
ಓ
ಔ
P
ಕಿ
ಖ
S
ಖಿ
U
ಗಿ
W
ಘಿ

Z
Z
ಂ
ಃ
ಅ
ಆ
ಇ
ಈ
ಉ
ಊ
I
ಎ
ಏ
ಐ
ಒ
ಓ
ಔ
P
ಕಿ
ಖ
S
ಖಿ
U
ಗಿ
W
ಘಿ
ಙ

 
	ಮೂಲ ಸಂದೇಶ:  ಆಇSPಂಖಿಅಊ ಖಿWಔ ಆIಗಿISIಔಓS ಖಿಔ ಏಔಊIಒಂ ಎಂದಿರಲಿ.

ಗೂಢಲಿಪಿ ಲೇಖಕನಿಗೂ ವಾಚಕನಿಗೂ ಪೂರ್ವ ಒಪ್ಪಂದದ ಪ್ರಕಾರ ತಿಳಿದಿರುವ ಸೂತ್ರಪದ Sಊಂಅಏಐಇ ಆಗಿರಲಿ. 
	ಮೂಲಸಂದೇಶವನ್ನು ಗೂಢಲಿಪಿಲೇಖಿಸಲು ಈ ಕೆಳಗಿನಂತೆ ಮುಂದುವರಿಸಬೇಕು.
	ಹಂತ 1. ಮೂಲಸಂದೇಶದ ಅಕ್ಷರಗಳ ಅಡಿಯಲ್ಲಿ ಸೂತ್ರಪದದ ಅಕ್ಷರಗಳನ್ನು ಪುನರಾವರ್ತಿಸುವಂತೆ ಬರೆಯಬೇಕು.
ಆಇSPಂಖಿಅಊಖಿWಔಆIಗಿISIಔಓSಖಿಔಏಔಊIಒಂ
SಊಂಅಏಐಇSಊಂಅಏಐಇSಊಂಅಏಐಇSಊಂಅಏಐಇ
	ಹಂತ 2. ಮೇಲಿನ ನಿರೂಪಣೆಯಲ್ಲಿ ಮೊದಲಿನ ಸಾಲಿನ ಅಕ್ಷರಗಳನ್ನು ಅಕ್ಷರಚೌಕದ ಅಡ್ಡಸಾಲಿಗೂ ಎರಡನೆಯ ಸಾಲಿನ ಅಕ್ಷರಗಳನ್ನು ಅಕ್ಷರಚೌಕದ ನೀಟಸಾಲಿಗೂ ಅನ್ವಯಿಸಬೇಕು. ಈಗ ಆ ನೆಯ ಅಡ್ಡ ಸಾಲು ಮತ್ತು S ನೆಯ ನೀಟಸಾಲಿಗೆ ಸಾಮಾನ್ಯವಾದ ಅಕ್ಷರ ಗಿ; ಇನೆಯ ಅಡ್ಡಸಾಲು ಮತ್ತು ಊ ನೆಯ ನೀಟಸಾಲಿಗೆ ಸಾಮಾನ್ಯವಾದ ಅಕ್ಷರ ಐ; Sನೆಯ ಅಡ್ಡಸಾಲು ಮತ್ತು ಂ ನೆಯ ನೀಟಸಾಲಿಗೆ ಸಾಮಾನ್ಯವಾದ ಅಕ್ಷರ S. ಇದೇ ಪ್ರಕಾರ ಮುಂದುವರಿದರೆ ಕೊನೆಗೆ ಂ ನೆಯ ಅಡ್ಡಸಾಲು ಮತ್ತು ಇ ನೆಯ ನೀಟಸಾಲಿಗೆ ಸಾಮನ್ಯವಾದ ಅಕ್ಷರ ಇ ದೊರೆಯುತ್ತದೆ. ಈ ಸಾಮಾನ್ಯಾಕ್ಷರಗಳನ್ನು ಕೆಳಗೆ ಅವು ಒದಗಿ ಬಂದಿರುವ ಕ್ರಮದಲ್ಲಿ ಬರೆದಿದೆ. ಇದೇ ಗೂಢ ಸಂದೇಶ. 
	ಗಿಐSಖಏಇಉZಂWಕಿಓಖಿZಂZIಕಿಘಿಆಘಿಉಖಔಎSಘಿಇ
	ಈ ಗೂಢ ಸಂದೇಶವನ್ನು ವಾಚಿಸಲು ಈ ಕೆಳಗಿನಂತೆ ಮುಂದುವರಿಸಬೇಕು (ಮೇಲಿನ ವಿಧಿಗಳ ವಿಪರ್ಯಾಯ ವಿಧಿಗಳಿವು)
	ಹಂತ 1. ಗೂಢಸಂದೇಶದ ಅಕ್ಷರಗಳ ಮೇಲೆ ಸೂತ್ರಪದದ ಅಕ್ಷರಗಳನ್ನು ಪುನರಾವರ್ತಿಸುವಂತೆ ಬರೆಯಬೇಕು.
	SಊಂಅಏಐಇSಊಂಅಏಐಇSಊಂಅಏಐಇSಊಂಅಏಐಇಗಿಐSಖಏಇಉZಂWಕಿಓಖಿZಂZIಕಿಘಿಆಘಿಉಖಔಎSಘಿಇ
	ಹಂತ 2.ಮೇಲಿನ ನಿರೂಪಣೆಯಲ್ಲಿ ಮೊದಲಿನ ಸಾಲಿನ ಅಕ್ಷರಗಳನ್ನು ಅಕ್ಷರಚೌಕದ ಅಡ್ಡ ಸಾಲಿಗೆ ಅನ್ವಯಿಸಬೇಕು ಬಳಿಕ ಅ ಅಕ್ಷರಕ್ಕೆ ಸಂವಾದಿಯಾಗಿ ಎರಡನೆಯ ಸಾಲಿನಲ್ಲಿರುವ ಅಕ್ಷರದ ನೀಟ ಸಾಲಿನ ಅಕ್ಷರವನ್ನು ಹುಡುಕಬೇಕು. ಅಂದರೆ S ನೆಯ ಅಡ್ಡಸಾಲಿನಲ್ಲಿ ಗಿ ಅಕ್ಷರ ಬರುವುದು ಆನೆಯ ನೀಟಸಾಲಿನಲ್ಲಿ: ಊ ನೆಯ ಅಡ್ಡ ಸಾಲಿನಲ್ಲಿ ಐ ಅಕ್ಷರ ಬರುವುದು ಇ ನೆಯ ನೀಟಸಾಲಿನಲ್ಲಿ: ಇತ್ಯಾದಿ. ನೀಟಸಾಲಿನ ಅಕ್ಷರಗಳನ್ನು ಕ್ರಮಾಗತವಾಗಿ ಬರೆದರೆ ಈ ಕೆಳಗಿನ ಮೂಲ ಸಂದೇಶ ದೊರೆಯುತ್ತದೆ.
	ಆಇSPಂಖಿಅಊ ಖಿWಔ ಆIಗಿISIಔಓS ಖಿಔ ಏಔಊIಒಂ
	ಈಹಿಂದೆ ಎರಡನೆಯ ವಿಧಾನದಲ್ಲಿ ಹೇಳಿದ ಪ್ರಕಾರ ಒಂದು ಮೂಲಸಂದೇಶವನ್ನು ಒಂದೇ ಸೂತ್ರಪದದ ನೆರವಿನಿಂದ ಅಥವಾ ಬೇರೆ ಬೇರೆ ಸೂತ್ರಪದಗಳ ಉದಾಹರಣೆಗೆ Sಊಂಅಏಐಇಸೂತ್ರಪದದಿಂದ ದೊರೆತ ಗೂಢ ಸಂದೇಶವನ್ನು ಅದೇ ಸೂತ್ರಪದದಿಂದ ಮಗುದೊಮ್ಮೆ ಗೂಢಲಿಪಿ ಲೇಖಿಸಬಹುದು.
	ಗಿಐSಖಏಇಉಘಿಂWಕಿಓಖಿZಂZIಕಿಘಿಆಘಿಉಖಔಎSಘಿಇ
	SಊಂಅಏಐಇSಊಂಅಆಐಇSಊಂಅಏಐಇSಊಂಅಏಐಇ
ಈಗ ದೊರೆಯುವ ಗೂಢ ಸಂದೇಶವಿದು:
	ಓSSಖಿU PಏಖಊW SಘಿಇಆS ಉISಊಔ ಃಙಙಔಐ. ಅಊ
ಹಿನ್ನೆಲೆಯ ಗಣಿತ: ಗೂಢಲಿಪಿಯ ಹಿನ್ನೆಲೆಯಲ್ಲಿ ಗಣಿತದ ಸೂಕ್ಷ್ಮ ಸೂತ್ರ ಉಂಟು. ಇದನ್ನು ಅರಿಯಲು ಮೂರನೆಯ ಉದಾಹರಣೆಯ ಮೂಲ ಸಂದೇಶವನ್ನು ( ಎಂಬ ಪ್ರತೀಕದಿಂದ ಮತ್ತು ಸೂತ್ರಪದವನ್ನು ( ಎಂಬ ಒರತೂಜದುಣದ ಸೂಚಿಸೋಣ. ಆಗ ( ಪ್ರತೀಕ ( ಪ್ರತೀಕದ ಮೇಲೆ ವರ್ತಿಸಿ ಗೂಢಸಂದೇಶ ದೊರೆಯುತ್ತದೆ. ಇದನ್ನು ((ಎಂದು ಸೂಚಿಸೋಣ.
( :ಆ ಇSPಂಖಿಅಊಖಿWಔಆIಗಿISIಔಓSಖಿಔಏಔಊIಒಂ
(: SಊಂಅಏಐಇSಊಂಅಏಐಇSಊಂಅಏಐಇSಊಂಅಏಐಇ
((: ಗಿಐSಖಏಇಉZಂWಕಿಓಖಿZಂZIಕಿಘಿಆಘಿಉಖಔಎSಘಿಇ
(2( :ಓSSಖಿUPಏಖಊWSಘಿಇಆSಉISಊಔಃಙಙಔಐಅII
 ಹೀಗೆಯೇ ಮುಂದುವರಿದರೆ
(26(: ಆಇSPಂಖಿಅಊ ಖಿWಔ ಆIಗಿISIಔಓS ಖಿಔ ಏಔಊIಒಂ
ಎಂದರೆ ಮೂಲ ಸಂದೇಶ ( ದೊರೆಯುತ್ತದೆ. ಆದ್ದರಿಂದ ಪ್ರತೀಕಾತ್ಮಕವಾಗಿ 
			 (26(=( 
ಎನ್ನಬಹುದು.

	((ನ ಮೇಲೆ ( ಎನ್ನುವ ಸೂತ್ರಪದ ವರ್ತಿಸಿ ( ದೊರೆಯುತ್ತದೆಂದು ಭಾವಿಸೋಣ. ಇದುವರೆಗೆ ವಿವರಿಸಿರುವ ನಿಯಮಗಳ ಅನುಸಾರ ( ವನ್ನು ಕಂಡುಹಿಡಿಯುವುದುಸಾಧ್ಯ.
	((: ಗಿಐSಖಏಇಉZಂWಕಿಓಖಿZಂZIಕಿಘಿಆಘಿಉಖಔಎSಘಿಇ
	( : IಖಿಂಙಕಿPWIಖಿಂಙಕಿPWIಖಿಂಙಕಿPWIಖಿಂಙಕಿPW
  (((: ಆಇSPಂಖಿಅಊಖಿWಔಆIಗಿISIಔಓSಖಿಔಏಔಊIಒಂ
  = ( : 
					( ಈಗ ( = IಖಿಂಙಕಿPW

				ಆದ್ದರಿಂದ ಪ್ರತೀಕಾತ್ಮಕವಾಗಿ (((=( 
	ಇದು ((( ಗೆ ಸಹ ಸಮಾನವೆಂದು ತೋರಿಸಬಹುದು. ಆದ್ದರಿಂದ ಸೂತ್ರಪದಗಳು ವ್ಯತ್ಯಯ ನಿಯಮವನ್ನು ಪಾಲಿಸುತ್ತವೆ. ( ((=(()
	(: Sಊಂಅಏಐಇ
	(: IಖಿಂಙಕಿPW
	ಈಗ ((=((: ಂಂಂಂಂಂಂ
ಇವೆಲ್ಲ ಮತ್ತು ಇನ್ನು ಹೆಚ್ಚಿನ ಗುಣಗಳನ್ನು ಅಕ್ಷರಮಾಲೆಯ ಅಕ್ಷರಗಳ ಸ್ಥಾನ ಸಂಖ್ಯೆಗಳನ್ನು ಸೂಕ್ಷ್ಮವಾಗಿ ಗಮನಿಸಿ ಅರಿಯುವುದು ಸಾಧ್ಯ. ಈ ಚರ್ಚೆಯನ್ನು ಸುಲಭೀಕರಿಸಲು 0ಯಿಂದ 9ರ ವರೆಗಿನ ಅಂಕೆಗಳ ಒಂದು ಚೌಕವನ್ನು ಈ ಕೆಳಗಿನಂತೆ ರಚಿಸೋಣ.
ಅಂಕ ಚೌಕ

0
1
2
3
4
5
6
7
8
9

0
0
1
2
3
4
5
6
7
8
9

1
1
2
3
4
5
6
7
8
9
0

2
2
3
4
5
6
7
8
9
0
1

3
3
4
5
6
7
8
9
0
1
2

4
4
5
6
7
8
9
0
1
2
3

5
5
6
7
8
9
0
1
2
3
4

6
6
7
8
9
0
1
2
3
4
5

7
7
8
9
0
1
2
3
4
5
6

8
8
9
0
1
2
3
4
5
6
7

9
9
0
1
2
3
4
5
6
7
8

	
ಈ ಹತ್ತು ``ಅಕ್ಷರ``ಗಳಿಂದ ರಚಿತವಾದ ಒಂದು ಸಂದೇಶ ( ಮತ್ತು ಅದನ್ನು ಗೂಢಲಿಪಿ ಲೇಖಿಸಲು 

ಜಿ : 2 7 0 1 9 6 5 6 3 4 7 9 6 2 6 9 3 4 5 7 1 3 4 0 3 
      ಠಿ: 3 7 6 1 5 3 7 6 1 5 3 7 6 1 5 3 7 6 1 5 3 7 6 1 5 3 7 6 1 5
 ಆಗ  ಠಿಜಿ: 5 4 6 2 4 9 2 2 4 9 0 6 2 3 1 2 0 0 6 2 4 0 0 1 8
   
ಅಂದರೆ ಅಂಕಚೌಕದ 2ನೆಯ ಅಡ್ಡ ಸಾಲು ಮತ್ತು 3ನೆಯ ನೀಟ ಸಾಲಿಗೆ ಸಾಮಾನ್ಯವಾದ ಅಕ್ಷರ 5; 7ನೆಯ ನೀಟಸಾಲಿಗೆ ಸಾಮಾನ್ಯವಾದ ಅಕ್ಷರ 4; 0 ಅಡ್ಡಸಾಲು ಮತ್ತು 6ನೆಯ ನೀಟಸಾಲಿಗೆ ಸಾಮಾನ್ಯವಾದ ಅಕ್ಷರ 6; ಇತ್ಯಾದಿ. Pಜಿನ ಅಕ್ಷರಗಳು ಜಿ ಮತ್ತು ಠಿ ಸಾಲುಗಳ ಸಂವಾದೀ ಅಕ್ಷರಗಳ ಅಂಕಸಂಕಲನದಿಂದ (ಎಂದರೆ 7+7 = 14 ರಲ್ಲಿ 4 ನ್ನು ಮಾತ್ರ ತೆಗೆದುಕೊಳ್ಳುತ್ತೇವೆ; 9+2 = 11ರಲ್ಲಿ 1ನ್ನು ಮಾತ್ರ ತೆಗೆದುಕೊಳ್ಳುತ್ತೇವೆ- ಅರ್ಥಾತ್ ಎರಡು ಅಂಕೆಗಳ ಮೊತ್ತದಲ್ಲಿ ಮೊದಲಿನ ಅಂಕೆಯನ್ನು ಮಾತ್ರ ತೆಗೆದುಕೊಳ್ಳುವ ವಿಧಿ) ದೊರೆಯುತ್ತವೆಂಬುದನ್ನು ಗಮನಿಸಬೇಕು. ಈ ವಿಶಿಷ್ಟ ಗುಣ ಅಕ್ಷರ ಚೌಕದಲ್ಲಿಯೂ ಉಂಟು; ಆದರೆ ಅದು ಅಲ್ಲಿ ಪ್ರಕಟಿತವಾಗಿರಲಿಲ್ಲ ಅಷ್ಟೆ. ಅಂಕ ಚೌಕದ ಮೇಲೆ ಪರಿಕರ್ಮಗಳನ್ನು ನಡೆಸಿ ಈ ಕೆಳಗಿನ ಗುಣಗಳನ್ನು ನೋಡಬಹುದು : 

1 ಠಿ10ಜಿ = ಜಿ

2 ಠಿ1, ಠಿ2, ಠಿ3, ಗಳು ಮೂರು ಭಿನ್ನ ಸೂತ್ರಪದಗಳಾಗಿದ್ದರೆ ಅವು ಅನುಕ್ರಮವಾಗಿ ಜಿನ ಮೇಲೆ ವರ್ತಿಸುವುದರಿಂದ ಠಿ3ಠಿ2ಠಿ1 ಜಿ ದೊರೆಯುವುದಷ್ಟೆ. ಈಗ ಠಿ ಎಂಬ ಒಂದೇ ಸೂತ್ರ ಪದ ಜಿ ಮೇಲೆ ವರ್ತಿಸಿ ಠಿ3ಠಿ2ಠಿ1 ಜಿನ್ನು ಕೊಡಬಲ್ಲದು. ಎಂದರೆ 
ಠಿ3ಠಿ2ಠಿ1 ಜಿ = ಠಿಜಿ
ಆಗಿರುವಂತೆ ಠಿವನ್ನು ಕಂಡುಹಿಡಿಯಬಹುದು. ಆಗ, ಪ್ರತೀಕಾತ್ಮಕವಾಗಿ,
                        ಠಿ = ಠಿ3ಠಿ2ಠಿ1 
ಠಿ3ಠಿ2ಠಿ1 ವ್ಯತ್ಯಯ ನಿಯಮವನ್ನು ಪಾಲಿಸುವುದರಿಂದ ಮೇಲಿನ ಫಲಿತಾಂಶವನ್ನು 
                        ಠಿ = ಠಿ1 ಠಿ2 ಠಿ3
ಎಂದು ಸಹ ಬರೆಯಬಹುದು. ಇದನ್ನು ಸಾರ್ವತ್ರೀಕರಿಸಿದರೆ
ಠಿ = ಠಿ1 ಠಿ2 ಠಿ3 ... ... Pಟಿ

ಎಂದಾಗುವುದು. ಈಗ ಠಿ1 ಸೂತ್ರಪದದಲ್ಲಿ i1 ಅಕ್ಷರಗಳೂ ಠಿ2 ನಲ್ಲಿ i2 ಅಕ್ಷರಗಳೂ ಇತ್ಯಾದಿಯಾಗಿ ಇದ್ದರೆ ಆಗ ಠಿ ಸೂತ್ರಪದದಲ್ಲಿ i1, i2 , ... ... iಟಿ ಸಂಖ್ಯೆಗಳ ಲಘುತಮ ಸಾಮಾನ್ಯ ಅಪವತ್ರ್ಯದಷ್ಟು ಅಕ್ಷರಗಳು ಇರುತ್ತವೆ.

ಬಹು ಚಮತ್ಕಾರದ ಗೂಢಲಿಪಿಲೇಖನ ಹಾಗೂ ವಾಚನ ಯಂತ್ರಗಳಿವೆ. ಇವುಗಳ ರಚನೆ, ಕ್ರಿಯಾವಿಧಾನ ಮುಂತಾದವೆಲ್ಲವೂ ಸಹಜವಾಗಿಯೇ ಗೂಢವಾಗಿರುವುವು. ಪ್ರತಿಯೊಂದು ರಾಷ್ಟವೂ ತನ್ನ ಗೂಢಲಿಪಿ ವಿಭಾಗವನ್ನು ಅತ್ಯಂತ ರಹಸ್ಯವಾಗಿಡಲು ಪ್ರಯತ್ನಿಸುವುದರ ಜೊತೆಗೆ ಇತರ (ವಿಶೇಷವಾಗಿ ಶತ್ರು) ರಾಷ್ಟ್ರಗಳ ಗೂಢ ಸಂದೇಶಗಳನ್ನು ಸಂಗ್ರಹಿಸಿ ಅವನ್ನು ಒಡೆದು ವಾಚಿಸಲು ಪ್ರಯತ್ನಿಸುವುದು ಕೂಡ ವಾಡಿಕೆ.

ಸಂಕೇತೀಕರಣ : ಈ ವ್ಯವಸ್ಥೆಗೆ ಎರಡು ಉದ್ದೇಶಗಳಿವೆ. ಮೊದಲನೆಯದು ತಂತಿವರ್ತಮಾನಗಳನ್ನು ಬಹು ಸಂಕ್ಷೇಪಮಾಡಿ ಖರ್ಚನ್ನು ಉಳಿಸುವುದು, ಉದಾಹರಣೆಗೆ. ಚಂಡು ಎಂಬ ಸಂಕೇತ ಶಬ್ದಕ್ಕೆ ಈ ಪದಾರ್ಥಕ್ಕೆ ಕಡೇ ಪಕ್ಷ ಎಷ್ಟು ದುಡ್ಡು ಕೊಟ್ಟು ಕೊಂಡುಕೊಳ್ಳಲು ನಿಮಗೆ ಇಷ್ಟವಿದೆ ಎಂಬ ವಿಷಯವನ್ನು ತತ್‍ಕ್ಷಣ ತಂತಿ ಮೂಲಕ ತಿಳಿಸಿ ಎಂಬ ಸಂಕೇತಾರ್ಥವಿದ್ದರೆ, 16 ಶಬ್ದಗಳ ಈ ವಾಕ್ಯದ ಬದಲು ಚಂಡು ಎಂಬ ಒಂದೇ ಶಬ್ದವನ್ನು ತಂತಿಮೂಲಕ ಕಳಿಸಿದರೆ ಖರ್ಚು ಬಹಳ ಉಳಿಯುತ್ತದೆ. ಅಂತಾರಾಷ್ಟ್ರೀಯ ಸಂಕೇತದಲ್ಲಿ SಔS ಎಂದರೆ ನಾನು ಬಹು ಅಪಾಯದಲ್ಲಿ ಸಿಕ್ಕಿಕೊಂಡಿದ್ದೇನೆ; ಆದ್ದರಿಂದ ನನಗೆ ತತ್‍ಕ್ಷಣ ಸಹಾಯ ಬೇಕಾಗಿದೆ ಎಂದು ಅರ್ಥ. ವೃತ್ತಪತ್ರಿಕೆಗಳಿಗೆ ನಾನಾ ದೇಶಗಳಿಂದ ಬೇಕಾಗಿರುವ ಸಂಗತಿಗಳು ಅಪಾರವಾಗಿರುವುದರಿಂದ ಅವನ್ನು ತಂತಿ ಮೂಲಕ ಸಾಮಾನ್ಯ ಭಾಷೆಯಲ್ಲಿ ಕಳಿಸಿದರೆ ವಿಪರೀತ ಖರ್ಚು, ಪ್ರಯಾಸ, ಕಾಲಹರಣಗಳಾಗುವುವು. ಅವನ್ನು ಸಂಕ್ಷಿಪ್ತ ಸಂಕೇತಗಳಲ್ಲಿ ಕಳಿಸುವುದರಿಂದ ಈ ಕಷ್ಟಗಳೆಲ್ಲವೂ ತಪ್ಪುತ್ತವೆ. ವಾರ್ತಾಪತ್ರಗಳ ವಿದೇಶೀಯ ಸುದ್ದಿಗಾರರು ಕೇಬಲ್‍ಸೆ ಎಂಬ ವಿಶಿಷ್ಟ ಅಡಕ ಭಾಷೆಯನ್ನು ಬಳಸುತ್ತಾರೆ. ಅದರಲ್ಲಿ ಎ, ದಿ, ಆರ್ ಮುಂತಾದ ಶಬ್ದಗಳೇ ಇಲ್ಲ; ವಿಶಿಷ್ಟ ಅಂತ್ಯಪ್ರತ್ಯಯಗಳಿವೆ. ನಾನಾ ದೇಶಗಳಲ್ಲಿ ಶಾಖೆಗಳಿರುವ ವರ್ತಕಮಂಡಲಿಗಳು ತಮ್ಮವೇ ಆದ ಸಂಕೇತ ಪುಸ್ತಕಗಳನ್ನು ಬಳಸುತ್ತವೆ. ಕೆಲವರ ಪತ್ರ ಶೀರ್ಷಿಕೆಯಲ್ಲಿ ಕೋಡ್ ಎ. ಬಿ. ಸಿ. ಮತ್ತು ಬೆಂಟ್ಲೀಸ್ ಎಂದಿರುತ್ತದೆ. ಈ ವಿಧದಲ್ಲಿ ಅವರಿಗೆ ಸಂಕ್ಷಿಪ್ತ ಸಮಾಚಾರವನ್ನು ತಂತಿ ಅಥವಾ ರೇಡಿಯೋ ಮೂಲಕ ಕಳುಹಿಸಲು ಸಾಧ್ಯ. ಸೇನೆ, ನೌಕೆ ಮತ್ತು ವಾಯುಪಡೆ ಇಲಾಖೆಗಳಲ್ಲೂ ವಿಪರೀತ ತಂತಿಸಮಾಚಾರಗಳಿರುವುದರಿಂದ ಸಂಕೇತಗಳನ್ನು ಬಳಸುತ್ತಾರೆ. ನಿಸ್ತಂತು (ವೈರ್‍ಲೆಸ್) ಸಂದೇಶಗಳಲ್ಲಿ ಮಾರ್ಕೋನಿ ಸಂಕೇತಗಳ ಉಪಯೋಗ ಉಂಟು. ಸಂಕೇತ ಪದಗಳ ಸಂಖ್ಯೆಗಳು ಅಗಾಧವಾಗಿರುವುದರಿಂದ ಅವನ್ನೆಲ್ಲ ನೆನಪಿನಲ್ಲಿಡುವುದು ಅಸಾಧ್ಯ. ಆದ್ದರಿಂದ ಸಂಕೇತ ಸಂದೇಶವನ್ನು ಕಳಿಸುವವರಿಗೂ ತೆಗೆದುಕೊಳ್ಳುವವರಿಗೂ ಸಂಕೇತ ಪುಸ್ತಕಗಳಿರಬೇಕು.

ಸಂಕೇತದ ಇನ್ನೊಂದು ಉದ್ದೇಶ ಸಂಪೂರ್ಣ ರಹಸ್ಯ. ಸೇನಾ ಮತ್ತು ನೌಕಾ ಪಡೆಗಳ ಸಾವಿರಾರು ವಿಷಯಗಳು ಗೋಪ್ಯವಾಗಿರಬೇಕಾದ್ದರಿಂದ ಆ ಸಂಕೇತ ಪದಗಳ ಅರ್ಥಗಳೂ ರಹಸ್ಯವಾಗಿರಬೇಕು. ಸಂಕೇತ ಸಂಖ್ಯೆಗಳನ್ನು ಬರೆದುಕೊಂಡು ಅನಂತರ ಸಂಕೇತ ಪುಸ್ತಕದಲ್ಲಿ ಹೊಂದಿಕೆಯಾಗುವ ಪದ, ವಾಕ್ಯಗಳನ್ನು ಸರಿಹೊಂದಿಸಲಾಗುತ್ತದೆ. ಸಂಕೇತ ಪುಸ್ತಕವನ್ನು ಯಾರು ಕದಿಯದಂತೆ ಎಚ್ಚರಿಕೆಯಿರಬೇಕು. ಶತ್ರುಗಳ ಚಲನವಲನಗಳನ್ನು ತಂತಿಮೂಲಕ ತಿಳಿಯಲು ಹಡಗಿನ ಕ್ಯಾಪ್ಟನ್ನನ ಬಳಿ ಸಂಕೇತಗಳನ್ನು ಒಡನೆ ನಾಶಮಾಡಬೇಕು. ವರ್ತಕಮಂಡಲಿಗಳು ಪ್ರತಿಸ್ಪರ್ಧಿಗಳಿಗೆ ಅರಿವಾಗದಂತೆ ತಮ್ಮದೇ ಆದ ರಹಸ್ಯ ಸಂಕೇತಗಳನ್ನು ಪ್ರಯೋಗಿಸುತ್ತವೆ.

ಬರೆವಣಿಗೆಯಲ್ಲಿಲ್ಲದೆ ಬಾಯಿಮಾತಿನಲ್ಲೇ ಇರುವ ಕೆಲವು ಗೂಢ ಸಂಕೇತಗಳಿಗೆ ಜಾರ್ಗನ್ ಕೋಡ್‍ಗಳೆಂದು ಹೆಸರು. ಅವು ಮುಖ್ಯವಾಗಿ ವಾಯುಪಡೆ ಚಾಲಕರಿಗೆ ಸಹಕಾರಿ. ಉದಾಹರಣೆಗೆ, ತೋಟ ಎಂದರೆ ಗೋವಿಂದನ ಮನೆ, ಸೇರು ಎಂದರೆ ಹೋಗು, ಯಾವಾಗಲೂ ಎಂದರೆ ಬೇಡ ಎಂಬ ಸಂಕೇತಗಳಿದ್ದರೆ, ನಾವು ಯಾವಾಗಲೂ ತೋಟದಲ್ಲಿ ಸೇರುತ್ತೇವೆ ಎಂಬ ಕಾಲ್ಪನಿಕ ವಾಕ್ಯದ ನಿಜವಾದ ಅರ್ಥ ಗೋವಿಂದನ ಮನೆಗೆ ಹೋಗಬೇಡ ಎಂದಾಗುತ್ತದೆ. ಪಿಗ್ ಲ್ಯಾಟಿನ್ ಎಂಬುದೂ ಒಂದು ಗೂಢ ಭಾಷೆ. ಇದರಲ್ಲಿ ಪ್ರತಿ ಶಬ್ದದ ಮೊದಲನೆಯ ಅಕ್ಷರವನ್ನು ಅದರ ಕೊನೆಯಲ್ಲಿಟ್ಟು ಅದಕ್ಕೆ ಂಙ ಎಂಬ ಅಕ್ಷರಗಳನ್ನು ಸೇರಿಸಲಾಗುತ್ತದೆ. ಒಂಓ ಎಂಬುದು ಂಓಒಂಙ ಎಂದೂ Wಂಖಿಇಖ ಎಂಬುದು ಂಖಿಇಖWಂಙ ಎಂದೂ ಆಗುತ್ತವೆ. ಸಂಕೇತ ಸಂದೇಶಗಳನ್ನು ರಚಿಸಲೂ ಅವುಗಳ ರಹಸ್ಯಗಳನ್ನು ವಿಚ್ಛೇದಿಸಲೂ ದೀರ್ಘ ಶಿಕ್ಷಣ ಬೇಕು.

ಐತಿಹಾಸಿಕವಾಗಿ ಗೂಢ ಭಾಷೆ ಪ್ರಪಂಚದ ಚರಿತ್ರೆಯಲ್ಲಿ ಬಹು ಮುಖ್ಯ ಪಾತ್ರವನ್ನು ವಹಿಸಿದೆ. ಪ್ರಾಚೀನ ಗ್ರೀಕರೂ ರೋಮನರೂ ಗುಪ್ತ ಸಂಕೇತಗಳನ್ನು ಬಳಸುತ್ತಿದ್ದರು. ಕ್ರಿ. ಪೂ. 89ರಲ್ಲಿ ಜೂಲಿಯಸ್ ಸೀಜರ್ ತನ್ನ ಸೇನಾಪತಿಗಳಿಗೆ ಗುಪ್ತ ಸಂಕೇತಗಳನ್ನು ಗೂಢಲಿಪಿ (ಸೈಫರ್) ವಿಧಾನದಲ್ಲಿ ಕಳುಹಿಸಿದ. ಶಬ್ದಗಳ ಪ್ರತಿಯೊಂದು ಅಕ್ಷರದ ಬದಲು ವರ್ಣಮಾಲೆಯಲ್ಲಿ ಅದರ ಮುಂದಿನ ಮೂರನೆಯ ಅಕ್ಷರವನ್ನು ಉಪಯೋಗಿಸಿದ. ಂ ಬದಲು ಆ, ಃ ಬದಲು ಇ; ಇತ್ಯಾದಿ. ಈ ವ್ಯವಸ್ಥೆಗೆ ಜೂಲಿಯನ್ ಭಾಷೆಯೆಂದು ಹೆಸರು ಬಂದಿತು. ಯಹೂದಿ ಧರ್ಮಗ್ರಂಥಗಳಲ್ಲೂ ಗುಪ್ತ ಲಿಪಿಗಳಿವೆ. ಅಮೆರಿಕದ ಕ್ರಾಂತಿ ಕಾಲದಲ್ಲಿ ಜಾರ್ಜ್ ವಾಷಿಂಗ್‍ಟನ್ನನ ಗೂಢಚಾರರು ಶತ್ರುಗಳ ವಿಷಯವಾಗಿ ಗೂಢ ಸಮಾಚಾರವನ್ನು ಅವನಿಗೆ ಸಂಕೇತ (ಕೋಡ್) ಕ್ರಮದಲ್ಲಿ ಕಳಿಸುತ್ತಿದ್ದರು. ಎರಡನೆಯ ಜಾಗತಿಕ ಮಹಾ ಯುದ್ಧದಲ್ಲಿ ಅಮೆರಿಕನ್ನರು ಜಪಾನರ ಅತಿ ಮುಖ್ಯವಾದ ಒಂದು ರಹಸ್ಯ ನೌಕಾ ಸಂಕೇತ ಭಾಷೆಯನ್ನು ಹಿಡಿದುಕೊಂಡು ಭೇದಿಸಿದ್ದರಿಂದ ಅವರಿಗೆ ಗುಪ್ತ ಸಮಾಚಾರ ದೊರಕಿ ಜಪಾನಿನ ಪ್ರಬಲ ನೌಕಾಪಡೆಯೊಂದನ್ನು ನಾಶಮಾಡಿದರು. ಟಲ್ಲಿಯಸ್ ಟಿರೋ ಎಂಬಾತ ಸಿಸಿರೋನ ಆಜ್ಞೆಯಂತೆ ಒಂದು ಗೂಢಲಿಪಿಯನ್ನು ಆವಿಷ್ಕರಿಸಿದ. ಇದಾದ ಅನೇಕ ಶತಮಾನಗಳ ಬಳಿಕ ಯೂರೋಪಿನಲ್ಲಿ ಗೂಢಲಿಪಿಯಲ್ಲಿ ಆಸಕ್ತಿ ಹೆಚ್ಚಿತು. ಯೂರೋಪಿನ ನಾನಾ ರಾಷ್ಟ್ರಗಳ ರಾಯಭಾರಿಗಳೂ ಮಂತ್ರಿಗಳೂ ರಾಜಾಸ್ಥಾನಗಳಲ್ಲಿ ಒಳಸಂಚಿನಿಂದ ಮುಖ್ಯ ಕಾಗದಪತ್ರಗಳನ್ನು ಹಿಡಿದುಕೊಳ್ಳತೊಡಗಿದ್ದರಿಂದ ಸರಳ ರಚನೆಯ ಗೂಢ ಲಿಪಿಗಳು ಸಾಕಾಗದೆ ಬಹು ತೊಡಕಾದ ಗೂಢಲಿಪಿಗಳು ತಯಾರಾದವು. 1499ರಲ್ಲಿ ಆಬಟ್ ಜಾನ್ ಟ್ರಿಥೆಮಿಯಸ್ ಎಂಬಾತ ಗೂಢಲಿಪಿಯ ಪಾಲಿಗ್ರಾಫಿಯ ಎಂಬ ಗ್ರಂಥವನ್ನು ಬರೆದ. ಈ ವಿಷಯದಲ್ಲಿ ಅದೇ ಪ್ರಥಮ ಗ್ರಂಥ. ಅದರ ಮೂಲತತ್ತ್ವವನ್ನು ಇತರ ಗೂಢಲಿಪಿಗಳಿಗೆ ಪದೇ ಪದೇ ಪ್ರಯೋಗಿಸಲಾಗಿದೆ. ಅದರ ಆಧಾರದ ಮೇಲೆ ಮುಂದಿನ ಗೂಢಲಿಪಿ ಲೇಖಕರು ಗ್ರಂಥಗಳನ್ನು ರಚಿಸಿದರು. ಸ್ಟೆಗಾನೋ ಗ್ರಾಫಿಯ ಎಂಬ ಗ್ರಂಥವೂ ಪ್ರಕಟವಾಯಿತು.													(ಎಂ.ಜಿ.ಕೆ.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ